ಐಪಿಎಲ್ 2021 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಸನ್ರೈಸರ್ಸ್ ಹೈದರಾಬಾದ್ ತಂಡ ಖರೀದಿಗೆ ಟಾಲಿವುಡ್ ಸೂಪರ್ ಸ್ಟಾರ್ ಮುಂದಾಗಿರುವ ಸುದ್ದಿ ಬಂದಿತ್ತು. ಆದರೆ, ಇದು ಏಪ್ರಿಲ್ ಫೂಲ್ ಮಾಡಲು ಕೆಲ ಮಾಧ್ಯಮಗಳು ಮಾಡಿರುವ ತಂತ್ರ ಎಂದು ಅಲ್ಲು ಅರ್ಜುನ್ ಪರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
Telugu actor stylish star Allu Arjun To Purchase Sunrisers Hyderabad IPL team